ಬ್ಯಾಟಿಂಗ್ ವೈಫಲ್ಯವೇ ವೆಸ್ಟ್ ಇಂಡೀಸ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್ ಅಹ್ಮದ್ ಹೇಳಿದ್ದಾರೆ. ಪಾಕ್ ತಂಡ ಈ ಸೋಲಿನೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಸತತ 11 ಪಂದ್ಯಗಳನ್ನು ಸೋತಂತಾಗಿದ್ದು, ಪಾಕಿಸ್ತಾನ ತಂಡ ಒಡಿಐ ಕ್ರಿಕೆಟ್‌ನಲ್ಲಿ ನೀಡಿರುವ ಈವರೆಗಿನ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ.<br /><br />Pakistani captain Sarfaraz Ahmed said the batting failure was the worst defeat against the West Indies. Pakistan have lost 11 consecutive matches in one-day internationals with the defeat, which is the worst performing performance in Pakistan's ODI cricket.
