Surprise Me!

ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಮಮತಾ ಹೀಗಾ ಮಾಡೋದು..? | Oneindia Kannada

2019-06-03 1 Dailymotion

ಇತ್ತೀಚೆಗಷ್ಟೇ ಜೈಶ್ರೀರಾಮ್ ಎಂದು ಘೋಷಣೆ ಕೂಗಿದವರ ವಿರುದ್ಧ ಕೇಸು ದಾಖಲಿಸುವಂತೆ ಆದೇಶ ನೀಡಿ, ಅವರನ್ನು ಪೊಲೀಸರು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ್ದ ಮಮತಾ ಬ್ಯಾನರ್ಜಿ ಇದೀಗ ಜೈ ಶ್ರೀರಾಮ್ ಹೇಳಿಕೆಗೆ ಪ್ರತಿಯಾಗಿ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ಉತ್ತರ ನೀಡಿದ್ದಾರೆ.<br /><br />West Bengal chief minister Mamata Banerjee and some of her TMC leaders changed their profile pictures with Jay Hind, Jay Bangla slogan after 'Jai Shriram' controversy.<br /><br />

Buy Now on CodeCanyon