ರಾಕಿಂಗ್ ಸ್ಟಾರ್ ಯಶ್ ಸದ್ಯ ಬಹು ನಿರೀಕ್ಷೆಯ 'ಕೆಜಿಎಫ್-2 'ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮಂಡ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ಸುಮಲತಾ ಅವರ ಗೆಲುವಿನ ನಂತರ ಸ್ವಾಭಿಮಾನಿ ಸಮಾವೇಶದಲ್ಲೂ ಭಾಗಿಯಾಗಿ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ನಂತರ ರಾಕಿ ಭಾಯ್ ಈಗ ಮತ್ತೆ ಕೆಜಿಎಫ್ ಕಡೆ ಮುಖ ಮಾಡಿದ್ದಾರೆ.<br />Kannada actor rocking star Yash new look is going on viral. Yash is currently busy in KGF-2.