Surprise Me!

ICC World Cup 2019 : ತಮ್ಮ ಬೌಲಿಂಗ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್..? | Oneindia Kannada

2019-06-03 343 Dailymotion

ಬ್ಯಾಟಿಂಗ್‌ಗಾಗಿ ಅನೇಕ ದಾಖಲೆಗಳನ್ನು ಮುರಿದಿರುವ ವಿರಾಟ್ ಕೊಹ್ಲಿ ಮಧ್ಯಮ ವೇಗಿಯೂ ಹೌದು. ಈವರೆಗೆ ಕೊಹ್ಲಿ 8 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ತಾನು 2017ರ ನಂತರ ಯಾಕೆ ಬೌಲಿಂಗ್‌ ಮಾಡುತ್ತಿಲ್ಲ ಎಂಬುದನ್ನು ಟೀಮ್ ಇಂಡಿಯಾ ನಾಯಕ ಕೊಹ್ಲಿ ತಿಳಿಸಿದ್ದಾರೆ.<br /><br />Virat Kohli is the medium pacer who has broken many records for batting. Kohli has 8 international wickets so far. But why not bowl after 2017, Team India captain Kohli said.

Buy Now on CodeCanyon