Local body polls: BJP leader BS Yeddyurappa faced a shock in Shikaripur Civic elections as Congress come to power.<br /><br /><br />ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಗನ ಬಿ.ವೈ. ರಾಘವೇಂದ್ರ ಅವರ ಭರ್ಜರಿ ಗೆಲುವು ಹಾಗೂ ರಾಜ್ಯದಿಂದ 25 ಸಂಸದರು ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾರಿ ಆಘಾತ ಎದುರಾಗಿದೆ.<br />