ಕಳೆದ ವಾರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಗೆ ನಿಜವಾದ ಅರ್ಥ ಬಂದಿತ್ತು ಎನ್ನುವುದು ಅನೇಕರ ಮೆಚ್ಚುಗೆ. ಯಾಕಂದ್ರೆ ಕನ್ನಡಿಗರ ಹೆಮ್ಮೆಯ ಸಾಧಕರರು, ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ವೀಕೆಂಡ್ ಕುರ್ಚಿಯ ಮೇಲೆ ಇದ್ದರು.<br /><br />Kannada troll pages reaction to Sudha Narayana Murthy speech in Weekend With Ramesh.