ಐಸಿಸಿ ವಿಶ್ವಕಪ್ ನಲ್ಲಿ ತಂಡದ ಪ್ರಚಂಡ ಬಲವಾಗಬೇಕಿದ್ದ ವೇಗಿ ಡೇಲ್ ಸ್ಟೇನ್ ಇಲ್ಲದಿರುವುದು ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಸಮಸ್ಯೆಯಾಗಿದೆ. ಡೇಲ್ ಸ್ಟೇನ್ ವಿಶ್ವಕಪ್‌ನಿಂದ ಹೊರಗುಳಿದಿರುವುದಕ್ಕೆ ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ದೂರಿದ್ದಾರೆ.<br /><br />South Africa captain Fa du Plessis has blamed the Indian Premier League (IPL) for Dale Steyn's departure from the World Cup.