ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ರಕ್ಷಿತ್ ಹೊಸ ಸಿನಿಮಾ 'ಅವನೇ ಶ್ರೀನ್ನಾರಾಯಣ' ಟೀಸರ್ ಬಿಡುಗಡೆಯಾಗಿದೆ. ಸಂಜೆ ಆರು ಗಂಟೆಗೆ ಬಿಡುಗಡೆಯಾಗಬೇಕಿದ್ದ ಟೀಸರ್ ತಾಂತ್ರಿಕ ತೊಂದರೆಯಿಂದ ಬಹಳ ತಡವಾಗಿ ರಿಲೀಸ್ ಆಯ್ತು.<br /><br />Kannada actor Rakshit shetty and Shanvi Srivastava's 'Avane srimannarayana' movie teaser released on on the occasion of his birthday.<br />