ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹಾಗೂ ಟೀಂ ಇಂಡಿಯಾಗೆ WWE ಸೂಪರ್ ಸ್ಟಾರ್ ಕೋಫಿ ಕಿಂಗ್ಸ್‌ಸ್ಟನ್ ಶುಭಕೋರಿದ್ದಾರೆ.<br /><br /> WWE Superstar Koffee Kingston wish to Virat Kohli, MS Dhoni and Team India for the World Cup tournament.