Surprise Me!

ICC World Cup 2019 : ಧೋನಿ ಬಗ್ಗೆ ಚಿಂತೆ ಮಾಡೋದು ಬಿಟ್ಟು ಸರಿಯಾಗಿ ಕೆಲಸ ಮಾಡಿ..!

2019-06-08 725 Dailymotion

ಟ್ವಿಟ್ಟರ್​​ನಲ್ಲಿ ಧೋನಿಯ ಅನೇಕ ಅಭಿಮಾನಿಗಳು ಅನುಭವ ಇಲ್ಲದ ಅಂಪೈರ್​ಗಳನ್ನು ಮೊದಲು ತೆಗೆದು ಹಾಕಿ, ವಿಶ್ವಕಪ್​​ನಲ್ಲಿ ಅಂಪೈರ್​ಗಳು ನೀಡುತ್ತಿರುವ ತಪ್ಪು ತೀರ್ಪಿನ ಬಗ್ಗೆ ಮೊದಲು ಕ್ರಮ ಕೈಗೊಳ್ಳಿ ಎಂದು ಐಸಿಸಿಗೆ ತಿಳಿಸಿದ್ದಾರೆ.<br /><br /> On Twitter, many fans of Dhoni have been informed the ICC that they will first take action against the umpire in the World Cup.

Buy Now on CodeCanyon