ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕಳೆದ ಆರು ಆವೃತ್ತಿಯಲ್ಲಿ ಯಶಸ್ವಿಯಾಗಿ ಮುಗಿಸಿರುವ ಕಲರ್ಸ್ ಕನ್ನಡ ಈಗ ಏಳನೇ ಆವೃತ್ತಿಯ ತಯಾರಿಯಲ್ಲಿದೆ. ಶೋ ಆರಂಭಕ್ಕೆ ತುಂಬಾ ಸಮಯವಿದೆ. ಆದರೆ ಈಗಲೇ ಸ್ಪರ್ಧಿಗಳ ಬಗ್ಗೆ ಚರ್ಚೆ, ಕುತೂಹಲ ಶುರುವಾಗಿದೆ.<br /> Filmibeat Kannada conducted the poll regarding contestants for BiggBoss Kannada season 7. Here are selected comments of the readers for the poll <br />