ಒಬ್ಬರನ್ನು ಹಾಗೋಹೀಗೋ ಸಮಾಧಾನ ಪಡಿಸಿ ಉಸ್ಸಪ್ಪಾ ಎಂದು ಕೂತಾಗ, ಇನ್ನೊಬ್ಬರಿಂದ ಅಸಮಾಧಾನದ ಹೊಗೆ. ಇನ್ನೊಂದು ಕಡೆ, ಸಮ್ಮಿಶ್ರ ಸರಕಾರಕ್ಕೆ ಕಾಂಗೆಸ್ಸಿನಿಂದ ಯಾವುದೇ ತೊಂದರೆ ಬರಬಾರದು ಎನ್ನುವ ಎಐಸಿಸಿ ಅಧ್ಯಕ್ಷರ ಕಟ್ಟುನಿಟ್ಟಿನ ಸೂಚನೆ.<br /><br />As per report Karnataka Congress incharge KC Venugopal requested AICC President Rahul Gandhi to relieve from the duties of state activities.<br />