ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರು ಭರ್ಜರಿ ಜಯ ಕಂಡಿದ್ದರು. ಇದು ಸುಮಲತಾ ಅವರ ಗೆಲುವಲ್ಲ, 'ಇದು ಮಂಡ್ಯ ಜನರ ಗೆಲುವು, ಅಂಬರೀಶ್ ಅವರ ಗೆಲುವು' ಎಂದು ಸಕ್ಕರೆ ನಾಡಿನ ಜನರಿಗೆ ಅರ್ಪಿಸಿದರು.<br /><br /><br />Kannada producer rockline Venkatesh has decided to give thanking to mandya people in his future films.
