Surprise Me!

Robert Kannada Movie: ಕಷ್ಟದಲ್ಲಿದ್ದರನ್ನು ಕಂಡರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನ ಮಿಡಿಯುತ್ತೆ.

2019-06-11 823 Dailymotion

ಕಷ್ಟದಲ್ಲಿದ್ದರನ್ನು ಕಂಡರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನ ಮಿಡಿಯುತ್ತೆ. ಕಷ್ಟ ಎಂದವರಿಗೆ ಸದ ಸಹಾಯ ಹಸ್ತ ಚಾಚುವ ಸರಳತೆಯ ಸಾಮ್ರಾಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈಗ ಮತ್ತೊಮ್ಮೆ ಅಭಿಮಾನಿಯೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.<br /> Challenging star darshan helped to his Fan Kiran. Darshan fan Kiran met accident and he is trouble money for his treatment. Darshan gave 1 lakh to him.

Buy Now on CodeCanyon