'ಐ ಲವ್ ಯೂ' ಸಿನಿಮಾದ ಒಂದು ಹಾಡು ಸಿಕ್ಕಾಪಟ್ಟೆ ಬೋಲ್ಡ್ ಮತ್ತು ಹಾಟ್ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಲೇ ಇದೆ. ನಟಿ ರಚಿತಾ ರಾಮ್ ಮೊದಲ ಬಾರಿಗೆ ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.<br /><br /><br />Actress Priyanka Upendra unhappy with Rachita Ram statement about 'I Love you' movie song. 'I Love you' movie is starring Upendra and Rachita directed by R Chandru.