ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ ರಾಬರ್ಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಾಯಕಿಯ ವಿಚಾರ ಸಖತ್ ಸದ್ದು ಮಾಡುತ್ತಿದೆ. ಚಿತ್ರ ಸೆಟ್ಟೇರಿ, ಚಿತ್ರೀಕರಣ ಪ್ರಾರಂಭವಾಗಿ ದಿನಗಳೇ ಆಗಿವೆ. ಆದ್ರಿನ್ನು ನಾಯಕಿಯ ವಿಚಾರ ಮಾತ್ರ ಬಹಿರಂಗವಾಗಿಲ್ಲ<br /><br /><br />Tamil and telugu actress Mehreen Pirzada may actress in Darshan starrer Robert film. This movie is directed by Tarun Sudhir.<br />