Surprise Me!

Weekend With Ramesh Season 4: ನಾಗಾಭರಣ, ಯಶ್‍ಗೂ ಇದೆ ಅವಿನಾಭಾವ ಸಂಬಂಧ

2019-06-13 16 Dailymotion

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡುವುದಕ್ಕೂ ಮುಂಚೆ ಸೀರಿಯಲ್ ಮಾಡುತ್ತಿದ್ದರು. ರಾಧಿಕಾ ಪಂಡಿತ್ ಮತ್ತು ಯಶ್ ಅಭಿನಯಿಸಿದ್ದ 'ನಂದಗೋಕುಲ' ಧಾರಾವಾಹಿ ಮೂಲಕ ಇಬ್ಬರು ಖ್ಯಾತಿ ಗಳಿಸಿಕೊಂಡಿದ್ದರು. ಅದಕ್ಕೂ ಮೊದಲು ರಂಗಭೂಮಿಯಲ್ಲಿ ಯಶ್ ಕೆಲಸ ಮಾಡಿದ್ದರು ಎಂಬುದು ಹಲವರಿಗೆ ಗೊತ್ತಿದೆ.<br /> Kannada actor, rocking star yash spoke about legendary director TS nagabharana in weekend with ramesh 4.

Buy Now on CodeCanyon