Surprise Me!

Robert Kannada Movie: ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಗೆ ಇನ್ನೊಂದು ಹೆಸರು ಡಿ-ಬಾಸ್ ದರ್ಶನ್

2019-06-14 1 Dailymotion

ಡಿ-ಬಾಸ್ ದರ್ಶನ್ ಅಂದ್ರೆನೇ ಹಾಗೆ. ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಗೆ ಇನ್ನೊಂದು ಹೆಸರು ಎನ್ನಬಹುದು. ಹೊಸ ಸಿನಿಮಾ ಮಾಡ್ತಿದ್ದಾರೆ ಎನ್ನುತ್ತಿದ್ದಂತೆ ಆರಂಭವಾಗುವ ಕ್ರೇಜ್ ಆ ಸಿನಿಮಾ ಮುಹೂರ್ತ, ಫಸ್ಟ್ ಲುಕ್ ಪೋಸ್ಟರ್, ಟೀಸರ್, ಟ್ರೈಲರ್, ಹಾಡುಗಳು, ಸಿನಿಮಾ ಥಿಯೇಟರ್ ಗೆ ಬರೋವರೆಗೂ ಫ್ಯಾನ್ಸ್ ಹಬ್ಬದಂತೆ ಆಚರಣೆ ಮಾಡ್ತಾರೆ.<br /><br /> Challenging star darshan starrer robert movie theme poster has released. now, robert poster becoming hot topic in sandalwood. the movie directed by tharun sudhir.<br />

Buy Now on CodeCanyon