'ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿರಬೇಕು. ಅದೊಂದೇ ವಿಚಾರ ತಲೇಲಿದೆ. ಈ ವಿಚಾರವನ್ನು ನೆನಪು ಮಾಡಿಕೊಂಡಾಗೆಲ್ಲ ನನಗೆ ರೋಮಾಂಚನವಾಗುತ್ತದೆ. ನನ್ನ ಯೋಜನೆಯಿಷ್ಟೇ; ವಿಶ್ವಕಪ್ ಗೆಲ್ಲಬೇಕಷ್ಟೇ. ನನಗೆ ಯಾವುರದಲ್ಲಿ ವಿಶ್ವಾಸವಿದೆಯೋ ಅದನ್ನು ನಾನು ನಿರೀಕ್ಷಿಸುತ್ತೇನೆ' ಎಂದು ಪಾಂಡ್ಯ ಹೇಳಿದ್ದಾರೆ. ಜುಲೈ 14ರಂದು ಲಂಡನ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ<br /><br /> The World Cup should be in my hands on July 14th. The same thing will happen. I am thrilled to have remembered this.. Hardik Pandya said.
