India beat Pakistan for the seventh consecutive year in a high-voltage match between India and Pakistan on Sunday (June 16). Indian cricket legend Sachin Tendulkar has revealed the secret behind the defeat of Pakistan.<br /> ಭಾನುವಾರ (ಜೂನ್ 16) ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಸತತ 7ನೇ ಬಾರಿಗೆ ಪಾಕ್‌ಗೆ ಸೋಲಿನ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಪಾಕ್‌ನ ಈ ಅವಮಾನಕರ ಹಿನ್ನಡೆಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕಾರಣ ಹೇಳಿದ್ದಾರೆ.