Surprise Me!

Weekend with Ramesh Season 4: ಈ ಫೋಟೋದಲ್ಲಿರುವ ಕನ್ನಡದ ನಟ ಯಾರು ಅಂತ ಊಹೆ ಮಾಡಿ

2019-06-18 2,423 Dailymotion

Weekend with Ramesh Season 4: Kannada actor Sharan participated in Weekend with Ramesh Season 4. Sharan's first dance photo revealed in WWR Season 4.<br /> ನಮ್ಮ ಬಾಲ್ಯದ ಕೆಲವು ಫೋಟೋಗಳನ್ನು ಈಗ ನೋಡಿದರೆ, ನಮಗೆನೇ ಅಚ್ಚರಿ ಆಗುತ್ತದೆ. ಅದೇ ರೀತಿ ಇಲ್ಲೊಂದು ಫೋಟೋ ಇದೆ. ಇದು ಕನ್ನಡದ ಒಬ್ಬ ನಟನ ಫೋಟೋ ಈ ಫೋಟೋ ರಿವೀಲ್ ಆಗಿದ್ದು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ. ನಟ ಶರಣ್ ಅವರ ಬಾಲ್ಯದ ಡ್ಯಾನ್ಸ್ ಫೋಟೋ ವೀಕೆಂಡ್ ವಿತ್ ರಮೇಶ್ ಹಂಚಿಕೊಳ್ಳಲಾಗಿತ್ತು. ವಿಶೇಷ ಅಂದರೆ, ಇದು ಶರಣ್ ಅವರ ಮೊದಲ ಡ್ಯಾನ್ಸ್ ಫೋಟೋ.<br />

Buy Now on CodeCanyon