Surprise Me!

ICC World Cup 2019 : ನಿಜಕ್ಕೂ ಪಾಕಿಸ್ತಾನಿಯರಿಗೆ ವಿರಾಟ್ ಕೊಹ್ಲಿ ಬೇಕಾ..? | Oneindia Kannada

2019-06-20 116 Dailymotion

ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.<br /><br /> India beat Pakistan by 89 runs match between India and Pakistan on Sunday. In this context Pakistani fans protest we dont't want Kashmir we want Kohli banner is viral on a social networking site.

Buy Now on CodeCanyon