ಭಾರತದ ವಿರುದ್ದ ಹೀನಾಯವಾಗಿ ಸೋತ ಪಾಕಿಸ್ತಾನ ತಂಡವನ್ನು ಪುನಃ ಕಟ್ಟಲು ಪಾಕ್ ಪ್ರಧಾನಿ ಮುಂದಾಗಿದ್ದು ಹೊಸ ತಂಡದ ಆಯ್ಕೆಯಲ್ಲಿ ಖುದ್ದು ತಾವೇ ಪಾಲ್ಗೊಂಡಿದ್ದಾರೆ.<br /><br />The Pakistani Prime Minister has come forward to rebuild the Pakistani team, which has been severely defeated against India and has participated in the new team selection