Surprise Me!

ICC World Cup 2019 : ಕೊಹ್ಲಿ ಈ ವರ್ತನೆ ಸರಿಯಲ್ಲ ಎಂದು ದಂಡ ವಿಧಿಸಿದ ICC..? | Oneindia Kannada

2019-06-24 375 Dailymotion

ಅಫಘಾನಿಸ್ತಾನ ವಿರುದ್ಧ ಶನಿವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳ ಎದುರು ವಿಕೆಟ್‌ ಸಲುವಾಗಿ ಅತಿಯಾಗಿ ಮನವಿ ಮಾಡಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪಂದ್ಯದ ಸಂಭಾವನೆ ಶೇ.25 ರಷ್ಟನ್ನು ದಂಡವಾಗಿ ತೆರುವಂತಾಗಿದೆ.<br /><br /> India's skipper Virat Kohli has been fined over 25% of his remuneration for wicket appeal against Anfield umpires in Saturday's World Cup match against Afghanistan.

Buy Now on CodeCanyon