ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಭಾರತದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಸ್ಟಂಪ್ ಔಟ್ ಆಗಿದ್ದಾರೆ. ಸೌತಾಂಪ್ಟನ್‌ನಲ್ಲಿ ಶನಿವಾರ (ಜೂನ್ 22) ನಡೆದ ಭಾರತ vs ಅಫ್ಘಾನಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಸ್ಟಂಪಿಂಗ್ ಕಿಂಗ್ ಧೋನಿಯೇ ಸ್ಟಂಪ್ ಔಟ್ ಆದರು.<br /><br />MS Dhoni has been stumped for the second time in his one-day cricket career on India during the India vs Afghanistan World Cup in Southampton on Saturday (June 22).