ಅಂತಿಮ ಓವರ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 11 ರನ್ ರೋಚಕ ಜಯ ಗಳಿಸಿದೆ. ಶನಿವಾರ (ಜೂನ್ 22) ನಡೆದ ಪಂದ್ಯದಲ್ಲಿ ಶಮಿ ಹ್ಯಾಟ್ರಿಕ್ ಸಾಧನೆಗಾಗಿ ಭಾರತ ಪರ ಇತಿಹಾಸ ಬರೆದಿದ್ದಾರೆ.<br /><br />India set a rare record with a thrilling win on Saturday (June 22) at the Rose Bowl in Southampton. Pacer Mohammed Shami got his first hat-trick of the 2019 World Cup.