'ಅಮರ್' ಸಿನಿಮಾ ಹಿಟ್ ಆಯ್ತೋ, ಇಲ್ವೋ ಆದರೆ, ಆ ಸಿನಿಮಾದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿವೆ. ಸಿನಿಮಾದ ಮತ್ತೊಂದು ಹಾಡಿನ ವಿಡಿಯೋ ಇಂದು (ಭಾನುವಾರ) ಬಿಡುಗಡೆಯಾಗಿದೆ.<br /><br />Kannada actor Challenging star Darshan, Rachita Ram's Amar movie kodava song video released. Ambareesh son Abhishek starrer 'Amar' movie directed by Nagashekhar.