Surprise Me!

ICC World Cup 2019 : IPL ದೂರುತ್ತಿದ್ದಾರೆ ದ.ಆಫ್ರಿಕಾ ಆಟಗಾರರು..? | Oneindia Kannada

2019-06-24 54 Dailymotion

ದಕ್ಷಿಣ ಆಫ್ರಿಕಾ ತನ್ನ ಹೀನಾಯ ಸೋಲುಗಳ ವಿಮರ್ಶೆಯಲ್ಲಿ ತೊಡಗಿದ್ದು, ಇಷ್ಟು ಕಳಪೆಯಾಗಿ ಆಡಲು ಕಾರಣಗಳೇನು ಎಂದು ಹುಡುಕಲು ಪ್ರಾರಂಭಿಸಿದೆ. ಇದರಲ್ಲಿ ಕಂಡುಬಂದಿರುವ ಅಚ್ಚರಿಯ ಕಾರಣವೇನೆಂದರೆ, ಐಪಿಎಲ್ ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು, ಅದರಲ್ಲಿಯೂ ಕಾಗಿಸೋ ರಬಾಡಾ ಅವರು ಆಡಿದ್ದು, ವಿಶ್ವಕಪ್ ನಲ್ಲಿ ಸರಣಿ ಸೋಲಿಗೆ ಕಾರಣ!<br /><br />South Africa is in the process of reviewing its crushing defeat and is beginning to look for reasons to play poorly. The most surprising reason is that South African players, especially Kagiso Rabada, played in the IPL, causing a series defeat at the World Cup!

Buy Now on CodeCanyon