Surprise Me!

ಇಷ್ಟೊಂದೆಲ್ಲ ಸಿದ್ದರಾಮಯ್ಯ ಚಿಂತೆ ಮಾಡೋಕೆ ಕಾರಣ ಏನು? | Oneindia Kannada

2019-06-25 643 Dailymotion

ಐದು ವರ್ಷ ಸರಕಾರ ಸುಭದ್ರವಾಗಿರುತ್ತದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವ ನಾಯಕರುಗಳೇ, ಮಧ್ಯಂತರ ಚುನಾವಣೆಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರಾ? ಎರಡು ಪಕ್ಷಗಳ ನಡುವೆ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ, ಇನ್ನೊಂದು ವರ್ಷದಲ್ಲಿ ಅಸೆಂಬ್ಲಿ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ.<br /><br />Former CM Siddaramaiah giving more concentration on Varuna assembly segment, where his son Dr. Yathindra representing that assembly constituency.<br />

Buy Now on CodeCanyon