ಪ್ರಸ್ತುತ ಶಮಿ ಮತ್ತು ಅವರ ಪತ್ನಿ ಬೇರ್ಪಟ್ಟಿದ್ದಾರೆ. ಶಮಿ ವಿರುದ್ಧ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದ ಜಹಾನ್, ಇದೇ ಮೊದಲ ಬಾರಿಗೆ ಅವರನ್ನು ಹೊಗಳಿದ್ದಾರೆ.<br /><br />Shami and his wife are currently separated. Jahan, who has made frequent statements against Shami, praised him for the first time.