ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಲಿವುಡ್ ನಟಿಯರ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಇಶಾ ಗುಪ್ತಾ, ಎಲ್ಲಿ ಅವ್ರಾಮ್ ನಂತರ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ ಜೊತೆಯೂ ಹಾರ್ದಿಕ್ ಪಾಂಡ್ಯ ಹೆಸರು ಅಂಟಿಕೊಂಡಿತ್ತು.<br /><br /><br />Did Indian cricketer hardik pandya rejects bollywood actress urvashi rautela request. Really she asked passes for world cup 2019.<br />