ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ 'ಕುಲವಧು' ಮೂಲಕ ಕನ್ನಡ ಪ್ರೇಕ್ಷಕರ ಮನೆಮಾತಾಗಿರುವ ಧನ್ಯಾ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನ್ಯಾ ಪಾತ್ರದ ಮೂಲಕ ಎಲ್ಲರ ಮನಗೆದಿದ್ದ ಇವರ ನಿಜವಾದ ನಾಮದೇಯ ದೀಪಿಕಾ. ಆದ್ರೆ ದೀಪಿಕಾ ಎನ್ನುವುದಕ್ಕಿಂತ ಹೆಚ್ಚಾಗಿ ಧನ್ಯಾ ಅಂತಾನೆ ಖ್ಯಾತಿಗಳಿಸಿದ್ದಾರೆ.<br /><br />Kannada serial artist 'Kulavadhu' fame Dhanya engaged with her love Akarsh.<br />