ಸಾವಿರಾರು ಹುಡುಗಿಯರ ಹೃದಯ ಕದ್ದಿರುವ ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಈಗ ಪ್ರೇಮಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಪ್ರೇಮಲೋಕ' ಧಾರಾವಾಹಿಯ ಮೊದಲ ಪ್ರೋಮೋ ಈಗಾಗಲೇ ಗಮನ ಸೆಳೆದಿದೆ.<br /><br /><br />Agnisakshi fame actor vijay surya after exit Agnisakshi serial already signed new project. Vijay new serial title 'Premaloka' it will telecast shortly in star suvarna.