Surprise Me!

ICC World Cup 2019 : ಇದು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಕಥೆ..? | Oneindia Kannada

2019-06-26 137 Dailymotion

ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಅನುಭವಿಸಿದ ಬಳಿಕ ತೀವ್ರ ನಿರಾಶೆಯಿಂದ ಕುಸಿದು ಹೋದಂತಾಗಿದ್ದೆ. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೂ ಮನಸಿನಲ್ಲಿ ಮೂಡಿತ್ತು ಎಂದು ಪಾಕಿಸ್ತಾನದ ತರಬೇತುದಾರ ಮಿಕ್ಕಿ ಆರ್ಥರ್ ಹೇಳಿದ್ದಾರೆ.<br /><br />After losing to India in the World Cup Tournament against a traditional opponent, I felt a bit of disappointment. Pakistan coach Micky Arthur said the idea of ​​committing suicide was also on the mind.

Buy Now on CodeCanyon