ಗೋಲ್ಟನ್ ಸ್ಟಾರ್ ಗಣೇಶ್ 'ಚೌಕಿದಾರ್' ಎಂಬ ಸಿನಿಮಾ ಮಾಡುತ್ತಾರೆ. ಎರಡು ರೀತಿಯ ಡಿಫರೆಂಟ್ ಲುಕ್ ನಲ್ಲಿ ಗಣೇಶ್ ಈ ಚಿತ್ರದಲ್ಲಿ ಇರುತ್ತಾರೆ. ಆ ಸಿನಿಮಾವನ್ನು 'ರಥಾವರ' ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಾರೆ. ಎಂಬ ವಿಷಯ ಕೆಲ ತಿಂಗಳಿನ ಹಿಂದೆ ದೊಡ್ಡ ಸುದ್ದಿ ಮಾಡಿತ್ತು.ಇದೀಗ ಈ ಗೊಂದಲದ ಬಗ್ಗೆ ಚಂದ್ರಶೇಖರ್ ಬಂಡಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ ನಿರ್ದೇಶಕರು ಆಡಿದ ಮಾತುಗಳು ಹೀಗಿವೆ.<br /><br /><br />Kannada director Chandrashekhar Bandiyappa spoke about 'Chowkidar' movie gossip. 'Chowkidar' movie will be starring Kannada actor Ganesh.<br />