ಕುರುಕ್ಷೇತ್ರ' ಸಿನಿಮಾದ ಹಾಡುಗಳ ಬಿಡುಗಡೆಗೆ ಅಂತೂ ದಿನಾಂಕ ನಿಗದಿ ಆಗಿದೆ. ಜುಲೈ 7 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಹಾಡುಗಳು ಅನಾವರಣ ಆಗಲಿದೆ. ಆದರೆ, ಈಗ ಈ ಕಾರ್ಯಕ್ರಮದ ಪಾಸ್ ವಿವಾದ ಸೃಷ್ಟಿ ಮಾಡಿದೆ.<br /><br />Challenging star Darshan photo not printed in 'Kurukshetra' audio launch program pass. Darshan tweets about this controversy.'Kurukshetra' movie audio will be releasing on july 7th. Music scored by V Harikrishna and lyrics by V Navendra Prasad.