JDS has taken disciplinary action against one of the party worker who is raised voice against a party in front of JDS Supremo Deve Gowda.<br /> ತಮ್ಮ ಎಂಬತ್ತು ಪ್ಲಸ್ ವರ್ಷದ ರಾಜಕೀಯ ಜೀವನದಲ್ಲಿ ಎಂತೆಂಥಾ ರಾಜಕೀಯವನ್ನು ದೇವೇಗೌಡ್ರು ನೋಡಿರಬಹುದು, ಆದರೆ ತಮ್ಮದೇ ಪಕ್ಷದ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಗೌಡ್ರು ಅಕ್ಷರಸಃ ತಬ್ಬಿಬ್ಬಾಗಿ ಹೋಗುವಂತಾದ ಘಟನೆ ಎರಡು ದಿನದ ಹಿಂದೆ ನಡೆದಿತ್ತು.