There is a crisis in Karnataka Congress as 2 MLAs resigned. What are the options before Speaker Ramesh Kumar if number game starts and Governor accepts the resignation of dozens of MLAs resignation<br /><br /><br />ಅತೃಪ್ತ ಶಾಸಕರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಉರುಳಿಸಲು ಬಿಜೆಪಿಯ ಆಪರೇಷನ್ ಕಮಲ ಮೂಲಕ ಯತ್ನಿಸಿ ವಿಫಲವಾಗಿದ್ದು ನೆನಪಿರಬಹುದು. ಕರ್ನಾಟಕದ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಯಡಿಯೂರಪ್ಪ ಅವರು ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ನಿರೀಕ್ಷೆಯೂ ಇತ್ತು.<br />