Surprise Me!

ICC World Cup 2019 : ಈ ಚಿನ್ನದ ಕಪ್ ತೂಕ ಮತ್ತು ಬೆಲೆ ಕೇಳಿದ್ರೆ ಶಾಕ್ ಆಗ್ತೀರ..? | Oneindia Kannada

2019-07-04 3,449 Dailymotion

ವಿಶ್ವಕಪ್‌ನಲ್ಲಿ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿರುವ ಟೀಮ್ ಇಂಡಿಯಾ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಎತ್ತುವ ಯೋಜನೆಯಲ್ಲಿದೆ. ಬೆಂಗಳೂರು ಮೂಲದ ಅಕ್ಕಸಾಲಿಗರೊಬ್ಬರು ಪುಟಾಣಿ ವಿಶ್ವಕಪ್ ಟ್ರೋಫಿ ತಯಾರಿಸುವ ಮೂಲಕ ಕೊಹ್ಲಿ ಬಳಗಕ್ಕೆ ವಿಭಿನ್ನ ರೀತಿಯಲ್ಲಿ ಶುಭ ಕೋರಿದ್ದಾರೆ.<br />Already in the semi-finals of the World Cup, Team India is planning to lift the trophy for the third time. A Bangalore-based gold maker has begun greeting to team India in a different way by preparing a small gold World Cup trophy.

Buy Now on CodeCanyon