Surprise Me!

Kurukshetra Kannada Movie: ಕುರುಕ್ಷೇತ್ರ' ಡಬ್ಬಾ ಟ್ರೇಲರ್ ಎಂದು 'ಮುನಿ'ಸಿಕೊಂಡ ದರ್ಶನ್ ಫ್ಯಾನ್ಸ್!

2019-07-08 2,977 Dailymotion

'ಕುರುಕ್ಷೇತ್ರ' ಸಿನಿಮಾ ಪದೇ ಪದೇ ದರ್ಶನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗುತ್ತಿದೆ. ನಿನ್ನೆ (ಜುಲೈ 7) ಹಾಡುಗಳ ಜೊತೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಆದರೆ, ಟ್ರೇಲರ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲ. <br /><br /> Challenging star Darshan's 50 movie 'Kurukshetra' trailer got negative comments. Darshan fans unhappy with Producer Munirathna.<br />

Buy Now on CodeCanyon