ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 265 ರನ್ಗಳ ಗುರು ಬೆನ್ನಟ್ಟಿದ ಭಾರತ ಕೇವಲ 43.3 ಓವರ್ಗಳಲ್ಲಿ ಗುರಿ ತಲುಪಿತ್ತು. ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಶತಕದಿಂದ ಭಾರತ ಅನಾಯಾಸವಾಗಿ ಗೆಲುವು ಕಂಡಿತ್ತು.<br /><br />Chasing 265 for victory against Sri Lanka, India's Rohit Sharma and KL Rahul's century helped India win easily.