Karnataka politics witnessing for High Drama after 12 Congress MLAs resigned for the post. Who said what about the issue.<br /><br />ಕರ್ನಾಟಕದ ರಾಜಕೀಯ ಹೈಡ್ರಾಮ 5ನೇ ದಿನವೂ ಮುಂದುವರೆದಿದೆ. ಶಾಸಕ ಸ್ಥಾನಕ್ಕೆ ಇದುವರೆಗೂ 16 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.<br />