2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್ನೊಂದಿಗೆ ಕ್ರಿಕೆಟ್ ವಿದಾಯ ಹೇಳಲು ಇಚ್ಛಿಸಿದ್ದಾರೆ. ಈಗಾಗಲೇ ಸೋಲಿನ ನೋವಿನಲ್ಲಿರುವ ಭಾರತಕ್ಕೆ ಧೋನಿ ವಿದಾಯ ಮತ್ತೊಂದು ಆಘಾತ ಉಂಟು ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.<br /><br />Dhoni, who made his one-day debut against Bangladesh in 2004, wants to say goodbye to the World Cup. Sources say that Dhoni's farewell to India, which is already in defeat, will bring another shock.