Weekend With Ramesh Season 4: ಸಂಪೂರ್ಣ ವಿಭಿನ್ನವಾಗಿರುತ್ತೆ 'ವೀಕೆಂಡ್ ವಿತ್ ರಮೇಶ್ 4' ಗ್ರಾಂಡ್ ಫಿನಾಲೆ
2019-07-11 1,060 Dailymotion
ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಕೊನೆಗೆ ಹಂತಕ್ಕೆ ಬಂದಿದೆ. ಗ್ರಾಂಡ್ ಫಿನಾಲೆ ಸಂಚಿಕೆಯನ್ನು ವಿಭಿನ್ನವಾಗಿ ಮಾಡಲು ಜೀ ಕನ್ನಡ ವಾಹಿನಿ ನಿರ್ಧಾರ ಮಾಡಿದೆ.<br /><br /> Zee Kannada channels' 'Weekend With Ramesh 4' grand finale will be in interaction session.<br />