ಡಿಯರ್ ಕಾಮ್ರೇಡ್ ಚಿತ್ರ ಇದೇ ಜುಲೈ 26 ರಂದು ಬಿಡುಗಡೆಯಾಗುತ್ತಿದೆ, ಇದರ ಸಲುವಾಗಿ ಬೆಂಗಳೂರಿನಲ್ಲಿ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ವಿಜಯ್ ದೇವರಕೊಂಡ ಹಾಗೂ ನಾಯಕಿ ರಶ್ಮಿಕಾ ಮಂದಣ್ಣ ತಮ್ಮ ಅಭಿಪ್ರಾಯಗಲನ್ನು ಹಂಚಿಕೊಂಡಿದ್ದಾರೆ.<br />Dear Comrade film is being released on July 26th, for which the film's hero Vijay Devakonda and heroine Rashmika Mandanna shared their thoughts at a press conference in Bangalore.<br />