'ಶಾಸಕರು ಪಕ್ಷಕ್ಕೆ ನಿಷ್ಠೆಯಿಂದ ಇರಬೇಕಿತ್ತು. ರಾಜೀನಾಮೆ ನೀಡಿರುವ ನಮ್ಮ ಪಕ್ಷದ ಮೂವರು ಶಾಸಕರು ವಾಪಸ್ ಬರುವ ನಿರೀಕ್ಷೆ ಇದೆ' ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.<br /> Karnataka Chief Minister H.D.Kumaraswamy wife Anitha Kumaraswamy said that we have confidence that 3 MLAs will return to. JD(S) three MLAs submitted resignation on July 6, 2019.