Surprise Me!

ICC World Cup 2019 : ಧೋನಿಯನ್ನು 7ನೇ ಕ್ರಮಾಂಕದಲ್ಲಿ ಆಡಿಸಲು ಕಾರಣ ಏನು ಅಂತ ಗೊತ್ತಾಯ್ತು..? | MS Dhoni

2019-07-13 1,056 Dailymotion

ಧೋನಿ ಸಾಮಾನ್ಯವಾಗಿ ನಂ.5ನಲ್ಲಿ ಬ್ಯಾಟ್‌ ಮಾಡುತ್ತಿದ್ದರು. ಆದರೆ, ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಮಾಡಲಾಯಿತು. ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ನ ಈ ತಂತ್ರಗಾರಿಗೆ ಫಲ ನೀಡಲಿಲ್ಲ. ಭಾರತ ತಂಡದ ಮಾಜಿ ನಾಯಕ ಕೂಡ ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಮಾಡಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದ್ದರು.<br />Dhoni usually batted at No. 5. However, Dhoni was batted in the number 7 spot against the Kiwis. These tactics of Team India Management were not effective. The former captain of the Indian team also analyzed Dhoni's decision to bat at number 7 as the main reason for the defeat.<br />

Buy Now on CodeCanyon