ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಎದುರು 18 ರನ್‌ಗಳ ಸೋಲಿನ ಆಘಾತ ಅನುಭವಿಸಿತ್ತು. ಪಂದ್ಯ ಮುಗಿದು ಒಂದು ದಿನದ ಬಳಿಕ ಭಾರತದ ಉಪನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ತಂಡದ ಸೋಲಿನಿಂದ ಮನಸ್ಸು ಭಾರವಾಗಿದೆ ಎಂದು ಶರ್ಮಾ ಹೇಳಿಕೊಂಡಿದ್ದಾರೆ.<br />Team India suffered a shock 18-run defeat to New Zealand in the semi-final of the ICC World Cup 2019. Rohit Sharma commented a day after the match. Sharma claims the mind is heavy disturb with the team's defeat.<br />