ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ 27 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನೀಡಿದ್ದ ಪ್ರದರ್ಶನವನ್ನೇ ಫೈನಲ್‌ನಲ್ಲೂ ಕಾಯ್ದುಕೊಳ್ಳುವಂತೆ ತಮ್ಮ ತಂಡಕ್ಕೆ ನಾಯಕ ಐಯಾನ್ ಮಾರ್ಗನ್ ಸಂದೇಶ ರವಾನಿಸಿದ್ದಾರೆ.<br />This is the first time England have made it to the title after 27 years in the One-Day Cricket World Cup. Skipper Eoin Morgan sent a message to his team to keep the show going against Australia in the final.