Karnataka coalition government: Problem is not only PWD Minister HD Revanna, main problem for the government is CM Kumaraswamy itself: Former MLA, Congress leader N. Chaluvaraya Swamy.<br />ಅತೃಪ್ತ ಶಾಸಕರು ಯಾವುದೇ ಮನವೊಲಿಕೆಗೆ, ಆಫರ್ ಗಳಿಗೆ ಬಗ್ಗುತ್ತಿಲ್ಲ ಎಂದರೆ, ಅವರಿಗೆಲ್ಲಾ ಸಮ್ಮಿಶ್ರ ಸರಕಾರದ ಮೇಲೆ ಎಷ್ಟು ಬೇಸರ ಇರಬೇಡ. ಇದಕ್ಕೆಲ್ಲಾ ಕಾರಣ ಸಿಎಂ ಕುಮಾರಸ್ವಾಮಿ ಮತ್ತು ಅವರ ಸಹೋದರ ರೇವಣ್ಣ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ದೂರಿದ್ದಾರೆ.<br />